ಕೇಪ್ ವೆರ್ದೆ ಗಣರಾಜ್ಯ (ಪೋರ್ಚುಗೀಯ ಭಾಷೆಯಲ್ಲಿ: - ಕಾಬು ವೆರ್ದೆ) ಆಫ್ರಿಕಾದ ಪಶ್ಚಿಮ ಕರಾವಳಿಯ ಆಚೆ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ದ್ವೀಪಗಳ ಗಣರಾಜ್ಯ. ಜನನಿಬಿಡವಾಗಿದ್ದ ಈ ದ್ವೀಪಗಳನ್ನು ಪೋರ್ಚುಗಲ್ ೧೫ನೇ ಶತಮಾನದಲ್ಲಿ ಶೋಧಿಸಿ ತಮ್ಮ ವಸಾಹತು ಆಗಿ ಮಾಡಿಕೊಂಡರು.